ಟಗರು ಸಿನಿಮಾ ಈ ವರ್ಷದ ಹಿಟ್ ಲಿಸ್ಟ್ ನಲ್ಲಿ ಮೊದಲ ಸ್ಥಾನ ಪಡೆದುಕೊಂಡಿದೆ. ಪ್ರೇಕ್ಷಕರು ಸಿನಿಮಾವನ್ನ ಮತ್ತೆ ಮತ್ತೆ ನೋಡುವುದಕ್ಕೆ ಶುರು ಮಾಡಿದ್ದಾರೆ. ಕೇವಲ ರಾಜ್ಯದಲ್ಲಿ ಮಾತ್ರವಲ್ಲದೆ ಹೊರ ದೇಶದಲ್ಲಿಯೂ ಶಿವಣ್ಣ ಅಭಿನಯದ ಟಗರು ಸಿನಿಮಾ ಭರ್ಜರಿ ಯಶಸ್ಸು ಕಾಣುತ್ತಿದೆ. ಇತ್ತೀಚಿಗಷ್ಟೆ ಶಿವಮೊಗ್ಗದ ಚಿತ್ರಮಂದಿರಗಳಿಗೆ ಟಗರು ಶಿವ ಹಾಗೂ ಡಾಲಿ ಭೇಟಿ ಕೊಟ್ಟಿದ್ದು ಸಾಗರದ ಅಳಿಯನನ್ನ ಜನತೆ ಅದ್ಧೂರಿಯಾಗಿ ಸ್ವಾಗತ ಮಾಡಿದ್ದಾರೆ.
Kannada Tagaru Cinema has started with Vijayayatre .Actor Shivaraj Kumar and Dhananjaya visited the theaters in Shimoga and thanked the fans. Tagaru film is produced by KP Srikanth, directed by Duniya Suri